ನಮ್ಮ ಮಹಾ ಇಚ್ಚೆ
ಯಾವ ಲಿಂಗಭೇಧವಿಲ್ಲದೇ,
ವರ್ಗ ಭೇಧವಿಲ್ಲದೇ,
ಬೌಗೊಳಿಕ ಭೇಧವಿಲ್ಲದೇ,
ಮತಭೇಧವಿಲ್ಲದೇ,
ವರ್ಣಭೇಧವಿಲ್ಲದೇ,
ಭಾಷಾಭೇಧವಿಲ್ಲದೇ ಜಗತ್ತಿನ ಸಕಲ ಚರಾಚರ ಜೀವರಾಶಿಗಳಿಗೆ-ಶಾಂತಿ,ನೆಮ್ಮದಿ,ಆರೋಗ್ಯ ದೊರಕಲಿ ಎಂದು
ಆಶಿಸುತ್ತೇವೆ.
ಭವತು ಸಬ್ಬ ಮಂಗಳಂ