ನಮ್ಮ ಉದ್ದೇಶ
ಭವತು ಸಬ್ಬ ಮಂಗಳಂ

ಈ ವೆಬ್ಸೈಟ್ ಲಾಭರಹಿತ(ನಿಸ್ವಾರ್ಥ) ಸಾಂಸ್ಥಿಕ ವೆಬ್ಸೈಟ್ ಆಗಿದ್ದು, ಇದು ಮಹಾಬೋಧಿ ಸೋಸೈಟಿಯ ಶಾಖೆಯಾಗಿದೆ, ಈ ಸಂಸ್ಥೆಯು ಬುದ್ದಭಗವಾನರ ಧ್ಯಾನವಿಧಾನ ಮತ್ತು ಅವರ ಬೋದನೆಗಳನ್ನು ಯಥಾಭೂತ ಪರಿಶುದ್ಧರೂಪದಲ್ಲಿಯೇ ಸರ್ವರಿಗೂ ಪರಿಚಯ ಹಾಗು ಪ್ರಸರಿಸುವಂತಹ ನಿಷ್ಠೆಯನ್ನು ಹೊಂದಿದೆ,

ಬುದ್ಧಭಗವಾನರ ಮತ್ತು ಧಮ್ಮದ ಬಗೆಗಿನ ಕನ್ನಡ ಧಮ್ಮಗ್ರಂಥಗಳನ್ನು(ಇ-ಪುಸ್ತಕ), ಒಳಗೊಂಡ ಏಕೈಕ ವೆಬೆಸೈಟ್ ಇದಾಗಿದೆ.